Pramāṇa · Search · About · API

Karnata Bharata Kathamanjari 1.36.21_25

Karṇāṭa Bhārata Kathāmañjarī 1.36.21_25

Language
Kannada

1.36.21_25

ಪೊಡವಿಪತಿಗಳು= ಭೂಮಿಯ ಒಡೆಯರು - ರಾಜರು, ಬಂದು ತುರುಗಳ= ಗೋವುಗಳನ್ನು, ಹಿಡಿವರೇ ಲೋಕದಲಿ= ಈ ಜಗತ್ತಿನಲ್ಲಿ ಹಿಡಿಯುವರೇ? ಅಧಮರ ಬಡಮನದ ಮನ್ನೆಯರ ಮೈಸಿರಿ ಕೌರವನೊಳಾಯ್ತು= ಕೀಳು ಜನರಾದ ಹೆಂಗಸರ ಸೌಂದರ್ಯವಿದ್ದಂತಾಯಿತು ಕೌರವನ ನೆಡತೆ; ಕಡೆಗೆ ದುರಿಯತ+ ವುಳಿವುದಲ್ಲದೆ= ಕೊನೆಗೆ ಅವನಿಗೆ ಗೋವನ್ನು ಕದ್ದವನು ಎಂಬ ಕೆಟ್ಟಹೆಸರು ಉಳಿಯುವುದು; ಬಿಡುವೆನೇ ಗೋಧನವನು+ = ಅದಲ್ಲದೇ ಗೋವುಗಳನ್ನು ಬಿಡುವೆನೇ ಗೋಧನವನು+ ಎನ್ನೊಳು ತೊಡಕಿ= ನನ್ನೊಡನೆ ಯುದ್ಧದಲ್ಲಿ ತೊಡಗಿಕೊಂಡು. ಬದಕುವನು+ ಆವನು+ ಎಂದನು ಖಂಡೆಯವ ಜಡಿದು= ಯಾವನು ಬದುಕಬಲ್ಲನು ಎಂದು ಕತ್ತಿಯನ್ನು ಝಳಪಿಸಿ ಹೇಳಿದನು.