Karnata Bharata Kathamanjari 1.37.11_17
Karṇāṭa Bhārata Kathāmañjarī 1.37.11_17
- Language
- Kannada
1.37.11_17
ಉತ್ತರನ ನುಡಿಯ- ಮಾತನ್ನು ಕೇಳದೆ ಮುಂದೆ ಹತ್ತೆಂಟು+ ಅಡಿಯನು+ ಅರ್ಜುನ ರಥವ ಹರಿಸಲು, ಉತ್ತರನು ಕೈಯಲ್ಲಿ, ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯನು ಅರೆ ತೆಗೆದು- ಹಿಡಿತ ಸಡಿಲವಾಗಿ,// ಹಿಡಿ ಹಯವನು+ ಇರಿಗಾರ ಸಾರಥಿ ನುಡಿವವರು ನಾವ್ ಹಗೆಗಳೇ ನಿನ್ನೊಡೆಯರಲ್ಲಾ ಸ್ವಾಮಿ ದುರುಹಿಕೆ ಲೇಸು ಲೇಸೆಂದ= ಹಿಡಿ ಹಯವನು+- ಸಾರಥಿ ಕುದುರೆಯನ್ನು ಹಿಡಿದು ನಿಲ್ಲಿಸು; ಇರಿಗಾರ ಸಾರಥಿ ನುಡಿವವರು ನಾವ್ ಹಗೆಗಳೇ- ಕೊಲೆಗಾರ ಸಾರಥಿಯೇ, ನಿನ್ನೊಡೆಯರಲ್ಲಾ- ನಾವು ನಿನ್ನೊಡೆಯರಲ್ಲವೇ? ಸ್ವಾಮಿ ದುರುಹಿಕೆ ಲೇಸು ಲೇಸೆಂದ- ನೀನು ಮಾಡುವ ಸ್ವಾಮಿ ದ್ರೋಹಕ್ಕೆ - ಲೇಸು ಲೇಸು (ಓಳ್ಳೆಯ ಕಲಸ.), ಎಂದ