Pramāṇa · Search · About · API

Karnata Bharata Kathamanjari 1.37.12_18

Karṇāṭa Bhārata Kathāmañjarī 1.37.12_18

Language
Kannada

1.37.12_18

ಉತ್ತರನು,'ನೀನು ಸ್ವಾಮಿದ್ರೋಹ ಮಾಡುತ್ತಿರುವೆ ಎಂದಾಗ, ಎಂದೊಡೆ+ ಅರ್ಜುನ ನಗುತ- ನಗುತ್ತಾ, ರಥವನು ಮುಂದೆ ನಾಲ್ಕೆಂಟು+ ಅಡಿಯ ನೂಕಲು= ರಥವನ್ನು ನಾಲ್ಕು-ಎಂಟು ಅಡಿಯಷ್ಟು ಮುಂದೆ ಹೊಡೆಯಲು,, ಕೊಂದನು+ ಈ ಸಾರಥಿಯೆ+ ಎನುತ ಸಂವರಿಸಿ- = ಉತ್ತರನು ಈ ಸಾರಥಿ ಯುದ್ಧಕ್ಕೆ ನೂಕಿ, ತನ್ನನ್ನು ಕೊಂದುಹಾಕುತ್ತಾನೆ ಎಂದುಕೊಂಡು, ಮುಂಜೆರಗ ಬಂದು ಮೆಲ್ಲನೆ ರಥದ ಹಿಂದಕೆ ನಿಂದು,= ರಥದ ಹಿಂಭಾಗದಲ್ಲಿ ಮುಂದೆ ಮುಂದೆ ಜರುಗಿ, ಎದ್ದುನಿಂತು ಕೆಳಗೆ ಹಾರಿ,/ ಧುಮ್ಮಿಕ್ಕಿದನು= ಹಾರಿ ಓಡಿದನು; ಬದುಕಿದೆನು+ ಎಂದು= ಬದುಕಿದೆ ಎಂದು ಕೊಂಡನು. ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ= ತಲೆಯ ಕೂದಲು ಎತ್ತಿಕಟ್ಟಿದ್ದು ಬಿಚ್ಚಿ ಕೆದರಿಹೋಯಿತು, ಹಾಗೆಯೇ ನಿಟ್ಟೋಟದಿಂದ (ನೇರವಾದ ಓಟ) ಹಿಂದಕ್ಕೆ ಓಡಿದನು.