Pramāṇa · Search · About · API

Karnata Bharata Kathamanjari 1.37.14_20

Karṇāṭa Bhārata Kathāmañjarī 1.37.14_20

Language
Kannada

1.37.14_20

ಎಲೆಲೆ ಕಾದಲು- ಯುದ್ಧಕ್ಕೆ ಬಂದ ವೀರನ ಬಲುಹ-ಶೌರ್ಯ, ನೋಡಾ, ಶಿವ ಶಿವಾ ಬೆಂಬಳಿಯಲಿ- ಬೆನ್ನಹಿಂದೆ+ ಅಟ್ಟುವ ವೀರನು+ ಆವನೊ- ಯಾವನೋ ಸುಭಟು+ ಅಹನು- ಆಗಿರುವನು+ ಅವನು ತಿಳಿಯಲು+ ಅರಿದು- ಅರಿಯಲಾಗದು,+ ಇವನು+ ಆವನೋ ವೆಗ್ಗಳೆಯನು- ಉತ್ತಮನು+ ಅಹನು- ಇದ್ದಾನೆ+ ಆಕಾರದಲಿ ನೆರೆ- ಬಹಳ ಫಲುಗುಣನ ಹೋಲುವನು+ ಎನುತ ಗಜಬಜಿಸಿತು+ ಅರಿ- ಶತ್ರು, ಸೇನೆ.