Pramāṇa · Search · About · API

Karnata Bharata Kathamanjari 1.37.20_25

Karṇāṭa Bhārata Kathāmañjarī 1.37.20_25

Language
Kannada

1.37.20_25

ಹೇವ ಬೇಡಾ ವೀರರು+ ಈ ಪರಿಜೀವಗಳ್ಳರ ಪಥವ ಹಿಡಿವರೆ= ಅರ್ಜುನ ಎಂದ -ಹಿಂಜರಿಕೆ ಬೇಡ, ಹೆದರಬೇಡ', ಅದಕ್ಕೆ ಉತ್ತರನು, ಸಾವಿಗೆ+ ಅಂಜಿದೆವು- ಸಾವಿಗೆ ಹೆದರುತ್ತೇನೆ ಎಂದ; +, ಈ ನಪುಂಸಕರು+ ಎಮ್ಮ ನೋಡು+ ಎನಲು= 'ನಾವು ನಪುಂಸಕರು, ನಮ್ಮನ್ನು ನೋಡು - ಹೆದರುವುದಿಲ್ಲ', ಎಂದ ಅರ್ಜುನ. ಹಾಗೆನ್ನಲು, ನೀವು ವೀರರು ನೆರೆ ನಪುಂಸಕರು+ ಆವು- ನಾವು, ಸಾವವರು- ಸಾಯುವವರಲ್ಲ+ ಅಲ್ಲ, ಲೋಕದ ಜೀವಗಳ್ಳರಿಗೆ+ ಅವು- ನಾವು, ಗುರುಗಳು ಬಿಟ್ಟು ಕಳುಹು- ಕಳುಹಿಸು+ ಎಂದ.