Pramāṇa · Search · About · API

Karnata Bharata Kathamanjari 1.37.33_37

Karṇāṭa Bhārata Kathāmañjarī 1.37.33_37

Language
Kannada

1.37.33_37

ಹೊರಗೆ ತೊಗಲಲಿ ಬಿಗಿದು ಕೆಲಬಲನು+ ಅರಿಯದಂದದಿ + ಉರುವ- ಉಗ್ರವಾದ, ಕೈದುವ ಕಟ್ಟಿದರು, ಹೆಣನಲ್ಲ= ಉತ್ತರಾ,'ಅದು ಹೆಣವಲ್ಲ ಪಾಂಡವರು ಹೊರಗೆ ತೊಗಲಿನಿಂದ ಬಿಗಿದು ಬೇರೆಯವರು ತಿಳಿಯಲಾರದಂತೆ ಉಗ್ರವಾದ ಆಯುಧಗಳನ್ನು ಅದರಲ್ಲಿ ಕಟ್ಟಿದರು. ನೀನು ಅದನ್ನು ತೆಗೆ,' ಎನ್ನಲು ಉತ್ತರನು ಸೆರಗನ್ನು ಅಳವಡಿಸಿ- ಅಳವಡಿಸಿಕೊಂಡು ಬಿಗಿದು ಇಕ್ಕಿ- ಕಟ್ಟಿ, ಭೀತಿಯ ತೊರೆದು- ಹೆದರದೆ (ಮರದ) ತುದಿಗೆ+ ಏರಿದನು; ನೇಣ್ಗಳ-ಹಗ್ಗಗಳನ್ನು ಹರಿದು, ಕೈದುವ ಬಿಟ್ಟು- - ಆಯುಧಗಳ+- ಆಯುಧಗಳನ್ನು ಕಂಡು ಮುಟ್ಟದೆ ಬಿಟ್ಟು+, ಅಂಜಿದನು = ಅದರ ಕಾಂತಿಗೆ ಭಯ ಹೊಡೆದು ಹೆದರಿದನು.