Pramāṇa · Search · About · API

Karnata Bharata Kathamanjari 1.37.38_42

Karṇāṭa Bhārata Kathāmañjarī 1.37.38_42

Language
Kannada

1.37.38_42

ಗಿರಿಯನು+ ಎತ್ತಲು ಬಹುದು ಬಿಲುಗಳ ಕೆರಳಿಚುವಡೆ+ ಆರೆನು= ಬೆಟ್ಟವನನು ಎತ್ತಬಹುದು ಆದರೆ ಇವುಗಳನ್ನು ಎತ್ತುವುದು ಕಷ್ಟ. ಉಗ್ರ ಬಿಲ್ಲುಗಳನ್ನು ತೆಗೆಯಲಾರೆನು.// ಬೃಹನ್ನಳೆ ಧರಿಸಲಾಪೈ ನೀ ಸಮರ್ಥನು ನಿನಗೆ ಶರಣು+ ಎನುತ= ಬೃಹನ್ನಳೆ ಈ ಬಿಲ್ಲನ್ನು ಧರಿಸಲುಬಲ್ಲೆಯಾ? ಹಾಗಿದ್ದರೆ ನೀನು ನಿಜವಾಗಿ ಸಮರ್ಥನೇ ಸರಿ. ನಿನಗೆ ಶರಣು- ನಮಸ್ಕಾರ,' ಎನ್ನುತ್ತಾ,// ಸರಳ ಹೊದೆಗಳ= ಬಾಣಗಳ ಕಟ್ಟುಗಳನ್ನು, ದೇವದತ್ತವ, ಪರಶು, ತೋಮರ, ಕುಂತವ, ಅಸಿ-ಕತ್ತಿ, ಮುದ್ಗರ, ಗದಾದಂಡ,+ ಆದಿ-ಮೊದಲಾದ ಶಸ್ತ್ರವ ತೆಗೆದು ನೀಡಿದನು.