Karnata Bharata Kathamanjari 1.37.56_57
Karṇāṭa Bhārata Kathāmañjarī 1.37.56_57
- Language
- Kannada
1.37.56_57
ಖುರದ ಲವನಿಯ ಹೊಯ್ದು ಲಹರಿಯಲಿ= ಕುದುರೆಯ ಖುರಪುಟ ಸದ್ದಿನ ಲಹರಿಯಲ್ಲಿ- ಆಲಿಸುವಿಕೆಯಿಂದ// + ಉರಿ ಮಸಗಲು- ಕೋಪ ಹೆಚ್ಚಲು+// ಉಬ್ಬೆದ್ದ ತೇಜಿಯ ಮೆರೆವ= ಉದ್ರೇಗೊಂಡ ಕುದುರೆಗಳೊಡನೆ ಶೋಭಿಸುವ,// ಮುಕ್ತಾವಳಿಯ ತೇರಿನ ನವ ವಿಳಾಸದಲಿ= ಮತ್ತಿನ ಸರಗಳಿಂದ ಹೊಸ ಬಗೆಯ ವಿಲಾಸದಲ್ಲಿ, ಸರಳ ತಿರುಹುತ ನಿಂದು= ಬಾಣವನ್ಉ ತಿರುಗಿಸುತ್ತಾ ನಿಂತು, ಧನುವನು ನಿರುತವನು ನೆರೆ ನೋಡಿ ತಾ ಝೇಂಕರಿಸುವವನು= ಬಿಲ್ಲನ್ನು ಬಿಡದೆ ನೊಡುತ್ತಾ ನಾಣನ್ನು ಮಿಡಿದು ಧನುಷ್ಠಂಕಾರ ಮಾಡುತ್ತಿರುವವನು, + ಅತಿಬಲ ಕೃಪಾಚಾರಿಯನು- ಕೃಪಾಚಾರ್ಯನು ನೋಡೆಉ+ ಎಂದ