Pramāṇa · Search · About · API

Karnata Bharata Kathamanjari 1.37.58_59

Karṇāṭa Bhārata Kathāmañjarī 1.37.58_59

Language
Kannada

1.37.58_59

ಅತ್ತಲು+ ಐದನೆ= ಆ ಕಡೆ ಬಂದರೆ, ಬಹಳ ಬಲದ+ ಒತ್ತೊತ್ತೆಯಲಿ= ಬಹಳಸೈನ್ಯದ ಇಕ್ಕಟ್ಟಾದ ಸ್ಥಳದಲ್ಲಿ, ನಮ್ಮ+ ಉಭಯ ರಾಯರ ಮುತ್ತಯನು ತಾನ+ ಎನಿಸಿ= ನಮ್ಮ ಕೌರವರು - ಪಾಂಡವರು ಈ ಇಬ್ಬರೂ ರಾಜಕುಮಾರರ ಅಜ್ಜ ಮತ್ತಯ್ಯ ತಾನು ಎನಿಸಿಕೊಂಡು,// ಹೂಡಿದ ಬಿಳಿಯ ತೇಜಿಗಳ ತೆತ್ತಿಸಿದ ಹೊಂದಾಳ ಸಿಂಧದ ಸತ್ತಿಗೆಯ ಸಾಲಿನಲಿ= ರಥಕ್ಕೆ ಹೂಡಿದ ಬಿಳಿಯ ಕುದುರೆಗಳ, ತೆತ್ತಿಸಿದ ಹೊಂದಾಳ ಸಿಂಧದ ಸತ್ತಿಗೆಯ= ಎದ್ದುಕಾಣುವ ಚಿನ್ನದ ವೈಭವದ ಬಾವುಟಗಳ ಸಾಲಿನಲ್ಲಿ- //ರಿಪುಕುಲ ಮೃತ್ಯುವು+ ಆತನು ವೀರ ಗಂಗಾಸುತನು ನೋಡೆಂದ= ಕಾನುವ ಅವನು ಶತ್ರುಕುಲಕ್ಕೆ ಉಮಸ್ವರೂಪನು,+ ಆತನು ವೀರ ಗಂಗಾಸುತ - ಭೀಷ್ಮನು ನೋಡು ಎಂದ.