Karnata Bharata Kathamanjari 1.37.61_62
Karṇāṭa Bhārata Kathāmañjarī 1.37.61_62
- Language
- Kannada
1.37.61_62
ನಿಗುಚು=1. ನೀಡು. 2. ನೆಟ್ಟಗೆ ಮಾಡು. 3. ನೆಟ್ಟಗಾಗು. 4. ಅಗಲಮಾಡು. 5. ಹೊಡೆ ಬಡಿ. 6. ಪ್ರಯೋಜನಕ್ಕೆ ಬರು.
ಹೊಗಳಲು->+ ಅನುಪಮ-ಹೋಲಿಕೆ ಇಲ್ಲದ, ಸೈನ್ಯವು+ ಇಂತು- ಹೀಗೆ+ ಈ ದ್ವಿಗುಣವು+ ಅಂಧಧಾಸುರನ ಸೇನೆಗೆ,= ಹೀಗೆ ಹೋಲಿಕೆ ಇಲ್ಲದ ಈ ಸೈನ್ಯವು ಈ ಅಂಧಧಾಸುರನ ಸೇನೆಗೆ ಎರಡರಷ್ಟು ಗುಣವುಳ್ಳದ್ದು; // ತ್ರಿಗುಣವಿದು ಇಂತು- + ರಾವಣನ ಮೋಹರಕೆ- ಸೈನ್ಯಕ್ಕೆ+= ಇಂತು- ರಾವಣನ ಸೈನ್ಯಕ್ಕೆ ಮೂರರಷ್ಟು, ಎನುತ ಫಲುಗುಣನು ಹಗೆಯ ಭುಜದ+ ಅಗ್ಗಳಿಕೆಯನು- ಹೆಚ್ಚುಗಾರಿಕೆಯನ್ನು ಪರಾಕ್ರಮವನ್ನು, ನಾಲಗೆ ದಣಿಯೆ ಕೈವಾರಿಸುತ- ಸೂಲುವಷ್ಟು ಹೊಗಳಿ ತೋರಿಸುತ್ತಾ, ಮಿಗೆ-ನಂತರ ನಿಗುಚಿದನು- ನೆಟ್ಟಗೆಮಾಡಿ ಎತ್ತಿಹಿಡಿದನು, ಫಲುಗುಣನು ಗಾಂಡಿವವ ಝೇವಡೆದು- ಥೇಂಕಾರ ಮಾಡಿ= ಎನ್ನುತ್ತಾ ಫಲುಗುಣನು ಹಗೆಯ-ಶತ್ರುವಿನ, ಭುಜದ+ ಅಗ್ಗಳಿಕೆಯನು- ಹೆಚ್ಚುಗಾರಿಕೆಯನ್ನು ಪರಾಕ್ರಮವನ್ನು, ನಾಲಗೆ ದಣಿಯೆ ಕೈವಾರಿಸುತ- ಸೂಲುವಷ್ಟು ಹೊಗಳಿ ತೋರಿಸುತ್ತಾ, ಮಿಗೆ-ನಂತರ ನಿಗುಚಿದನು- ನೆಟ್ಟಗೆ ಎತ್ತಿಹಿಡಿದನು, ಫಲುಗುಣನು ಗಾಂಡಿವವ ಝೇವಡೆದು- ಥೇಂಕಾರ ಮಾಡಿ