Pramāṇa · Search · About · API

Karnata Bharata Kathamanjari 1.38.6_11

Karṇāṭa Bhārata Kathāmañjarī 1.38.6_11

Language
Kannada

1.38.6_11

ನರನು ನರನು+ ಎಂದು+ ಅನವರತ= ಯಾವಾಗಲೂ, ತಲೆಬಿರಿಯೆ ಹೊಗಳುವಿರಿ+ ಆನು= ನಾನು+ ಇರಲು, ಸಂಗರಕೆ= ಯುದ್ಧಕ್ಕೆ, ತಲೆದೋರಿದೊಡೆ= ನಿಂತರೆ ತರಿವೆನು= ಕತ್ತರಿಸಿಹಾಕುವೆನು, ಲೋಕಪಾಲಕರ= ದೇವತೆಗಳನ್ನು, ನರನ ತೆತ್ತಿಗರು+ ಅಹಿರಿ= ಅರ್ಜುನನ ಸೇವಕರಾಗಿರುವಿರಿ, ತತ್ತರೆ- ಬಂದುಗಳು, ಪುರದೊಳಗೆ (ಹಸ್ತಿನಾಪುರದೊಳಗೆ) ಮಾತ್ರಾ! (ನಿಮಗೆ) ಕೌರವನವರು ದುಶ್ಚರಿತರೆ= ಕೆಟ್ಟವರೇ?+ ಎರಡಿಟ್ಟು+ ಇಹಿರಿ= ಕೌರವನಿಗೆ ಎರಡು ಬಗೆಯುತ್ತಿರುವಿರಿ ಖೂಳರು- ದುಷ್ಟರು, ನಿಮ್ಮೊಳು+ ಏನೆಂದ- ನಿಮ್ಮೊಡನೆ ಮಾತನಾಡಿ ಏನು ಪ್ರಯೋಜನ ಎಂದ ಕರ್ಣ.