Pramāṇa · Search · About · API

Karnata Bharata Kathamanjari 1.38.7_12

Karṇāṭa Bhārata Kathāmañjarī 1.38.7_12

Language
Kannada

1.38.7_12

ಹೊಕ್ಕು ತಾ ಬಳಲಿಸಿದೊಡೆ ಹಿಂದಿಕ್ಕಿ ಕೊಂಬವರು+ ಆರು ಹಗೆವನ= ರಾಜನೇ, ತಾನು ಕೊಕ್ಕು- ನುಗ್ಗಿ ಬಳಲಿಸಿದೊಡೆ - ಸೋಲುವಂತೆ ಆಯಾಸಪಡಿಸಿದರೆ, ಆ ಶತ್ರುವನ್ನು ತಮ್ಮ ಬೆನ್ನುಹಿಂದೆ ಇಟ್ಟುಕೊಂಡು ರಕ್ಷಿಸುವವರು ಯಾರು ಈ ಪಡೆಯಲ್ಲಿ - ಅವರೇ ಈ ಭೀಷ್ಮದ್ರೋಣರು; ಸಿಕ್ಕಿದ+ ಉರಗವ ಸೆಳೆವನು+ ಆವನು ಗರುಡ ತುಂಡದಲಿ (ಗರುಡನ ತುಂಡದಲಿ- ಗರುಡನ ತುಂಡು- ಮಹಾವೀರ, ಗರುಡನಂಥ ವೀರರಲ್ಲಿ ಸಿಕ್ಕಿದ ಸರ್ಪವನ್ನು ಸರೆಹಿಡಿದವನು ಯಾರು? , ಎಕ್ಕತುಳದಲಿ- ಪರಾಕ್ರಮದಲ್ಲಿ ವೈರಿ ಪಾರ್ಥನನು+ ಒಕ್ಕಲಿಕ್ಕುವೆನು= ಗರುಡನಂಥ ವೀರನು- ನಾನು ಪರಾಕ್ರಮದಿಂದ ವೈರಿ ಪಾರ್ಥನನ್ನು ಸೋಲಿಸುವೆನು; ಒಕ್ಕಲಿಕ್ಕುವೆನು- ಸೋಲಿಸುವೆನು,+ ಅರಸ ನಿನ್ನ+ ಈ ಚುಕ್ಕಿಗಳ- ಅಲ್ಪರ, ಚಾಪಲವ- ಚಪಲದ ಮಾತುಗಳನ್ನು,ಕೇಳದಿರು+ ಎಂದನು+ ಆ ಕರ್ಣ.