Defence Architecture in Early North Karnataka c15.s3.18
Defence Architecture in Early North Karnataka c15.s3.18
- Language
- English
c15.s3.18
6. ಕಥಾ ವೈನತೇಯನುನಂ ಸತ್ಯರಾಧೇಯನುನಂ ಸಾಹಸೋತ್ತುಂಗ ಶರಣಾಗತ ವಜ್ರ ಪ್ರಕಾರವೆನಿಸಿ ಕಲಿಗಳಂಕುಸ ಕಾಮದೇವರಸರು ಹಾನುಂಗಲ್ವೆನೆ 7. . . ರ್ಲೆವೀದಿನೊಳಕು ಸುಖಸಂಕಥಾ ವಿನೋದದಿನೊಳಕು ರಾಜ್ಯಂ ಗೈಯುತ್ತುಮಿರೆ | ತತ್ಪಾದ ಪದ್ಮೋಪಜೀವ ಸಾಹಸಾದಿತ್ಯ ನತಿವಿಪುಳಯಶಾ |