Pramāṇa · Search · About · API

Social and Political Life in the Vijayanagara Empire (A.D. 1346 – A.D. 1646) v2.c23.s3.45

Social and Political Life in the Vijayanagara Empire (A.D. 1346 – A.D. 1646) v2.c23.s3.45

Language
English

v2.c23.s3.45

ಬಟ್ಟವೆರಿವಿಯೋ ಮಂಜಿನೊಟ್ಟುಳಿ | ಬಟ್ಟತಾದುದೊ ಅಮೃತಸವಳ | ವಟ್ಟುವೃತ್ತದ ಪಿಂಡವಾದುದೊ ಚಂದ್ರಿಕೆಯೆ ಬಂದು || ಘಟ್ಟಗೊಂಡಿತೊ ಎನಲು ನೋರ್ವಿರ | ದಿಟ್ಟಿಗೋಲವನು ಮನಕೆಹರುಷವ | ಪುಟ್ಟಿಪುದ್ದಿನ ಕಡಬುಸಿದರು ನೃಪರು ಮನನಲೆಯೆ || ತಿಲದ ಮಾಷಾದ್ಯಖಿಲ ಚೂರ್ಣಂ | ಗಳನು ತೆಂಗಿನಕಾಯ ತುರಿಯನು | ಲಲನೆಯರು ಕರೀವೇವಿನೆಲೆ ಯೇಲಕ್ಕಿಗಳ ಬೆರಸಿ || ಹಿಡಿದು ಜಂಬೀರೋದಕವ ಹದ | ಗೊಳಿಸಿ ಲವದಿಂ ಕಪ್ಪುರದಿ ಪರಿ | ಮಳಿಸ ಬದಣಿಕಾಯ ಬಜ್ಜಿಯ ತಂದು ಬಡಿಸಿದರು || ಸುರಿದು ಹುಳಿ ಮೇಲೋಣಗರವ ಚ | ಪ್ಪರಿದು ಮುಪ್ಪಿನಕಾಯ ಕೈಯಲಿ | ಮುರಿದು ಹಪ್ಪಳಗಳನ್ನು ಮೆಲುತೊಲವಿಂದ ಪಟ್ಟ ದಿಯ || ನೇಯಿಸಯುತಾ ತಾಳಿದಂಗಳ | ಕೇರಿನಜಿದು ಸಾಧಿ ಸುತಲಾ ನೆಲ | ದೇಯಿಯರೂಟವ ಮಾಡುತ್ತಿದರು ಬೆಹ್ಯದಣವಂತೆ ||¹