Pramāṇa · Search · About · API

Social and Political Life in the Vijayanagara Empire (A.D. 1346 – A.D. 1646) v2.c23.s3.50

Social and Political Life in the Vijayanagara Empire (A.D. 1346 – A.D. 1646) v2.c23.s3.50

Language
English

v2.c23.s3.50

ಕ್ಯರೆಯಿಕ್ಕೆ ಕಪೂರವನು ತಳಿದು ಪಿಂಡಮಂ ಮಾಡಿಯೇ ಸಣ್ಣನಾಗಿ ||
ಅರೆದಕ್ಕಿಯೊಳಗಿದ್ದ ಹೊಜ್ಜ ಹೊಸತುಪ್ಪದೊಳು |
ಹಿರಿದು ಹಸನಾಗಿ ಬೇಯಿಸಿ ತೆಗೆದು ತುಪ್ಪವಿಡೆ |
ಫರಿವಳಂಗಾಯೆಂದು ಪೆಸವಡೆದು ನಾಲಗೆಯಕೊನೆಗೆ ಪೀಯೂಷವಾಯ್ತು ||