Social and Political Life in the Vijayanagara Empire (A.D. 1346 – A.D. 1646) v2.c23.s3.52
Social and Political Life in the Vijayanagara Empire (A.D. 1346 – A.D. 1646) v2.c23.s3.52
- Language
- English
v2.c23.s3.52
ಉತ್ತಮದ ಸೊಜ್ಜಿಗೆಯ ನೆನಪಿ ನೀರಂ ಹಿಂಡಿ |
ಮತ್ತದಕೆ ಬಟ್ಟವಾಲ್ತಿಳಿದುಪ್ಪಮಂ ತಳಿದು |
ಮೆತ್ತನಪ್ಪಂತು ಮಿದಿದಿರಿಸುದದಿದ್ಧ ಹಾಲೊಳಗೆಕ್ಕರಿಸಿದಕ್ಕಿಯ ||
ಒತ್ತಹಾಲಂಡೆಜಿದು ಸವೆದ ಕಣಿಕದೊಳು ಬೆರ |
ಸುತ್ತ ಸಕ್ಕರೆಯ ಪಾಕದೊಳ್ಕಿ ಪರಿಮಳವ |
ಸೊತ್ತರಿಸಿ ತುಪ್ಪದೊಳು ಬೇಯಿಸಿದ ಹಾಲಗಾರಿಗೆ ಪಿರಿದು ಸವದೋಲಿದೇ ||