Pramāṇa · Search · About · API

Social and Political Life in the Vijayanagara Empire (A.D. 1346 – A.D. 1646) v2.c23.s3.54

Social and Political Life in the Vijayanagara Empire (A.D. 1346 – A.D. 1646) v2.c23.s3.54

Language
English

v2.c23.s3.54

ನವನೀತಮಂ ಕೆನೆಯುಮಂ ಬೆರಸಿ ಕಣಿಕಮಂ |
ಸವೆವಂತೆ ಕುಟ್ಟು ಬಟ್ಟಲವಾಡಿ ಹಪ್ಪಳದ |
ಸಮನಾಗಿಯೊತ್ತಿ ಯಿಮ್ಮೈಗೆ ಬಿಗ್ನೆಯತೊಡೆದು ನಾಲ್ವೈದು ಕಲ್ಲದುಕಿ ಕಲ್ಲ ||
ಅವರಿರಡಮೈಗೆ ಪಿಟ್ಟಯ ಬಟ್ಟಲಂ ಕವಿಸಿ |
ಹವಣಿದು ಹಂಚಿನೊಳು ಸುಟ್ಟು ಪಿಟ್ಟಯನು ತೆಗೆ |
ದವಳೆ ತುಪ್ಪವ ನಿಕ್ಕಲವು ಸವ್ರದು ರೊಟ್ಟ್ವೆಸರಂ ಪಡೆದು ರಂಜಿಸುವುವು ||