Pramāṇa · Search · About · API

Social and Political Life in the Vijayanagara Empire (A.D. 1346 – A.D. 1646) v2.c23.s3.56

Social and Political Life in the Vijayanagara Empire (A.D. 1346 – A.D. 1646) v2.c23.s3.56

Language
English

v2.c23.s3.56

ಉದಕದೊಳಗೆ ಸಕ್ಕರೆಯಿಕ್ಕಿ ಕರಗಿಸುವ |
ಹದನರಿದು ದಾಳಿಂಬ ಮಾದಲದ ಹುಳಿಯಿಕ್ಕಿ |
ಸದಕಿದೆ (?) ಅಕ್ಕಿ ಹಸಿಯಲ್ಲಮಂ ಹಾಕಿ ಬೆಂಡೆಯ ಬೇರಿನಿಂದ ತಿರುಪಿ ||
ಕದಡಿ ಪನನೀರ ಸೇವಂತಿಗೆಯ ಹೂವಿಕ್ಕಿ |
ಯದನು ಸೇವಂತಿಯಂ ಪೋರೆದ ಮಡಕೆಯೊಳರಿಸಿ |
ಜದುರರಂತದಕೆ ಸಲೆಸೊಗಯಿಪ ಹಿಮಾಂಬುಪಾನಕವೆಂದು ಹೆಸರಿದುವು ||¹