Social and Political Life in the Vijayanagara Empire (A.D. 1346 – A.D. 1646) v2.c23.s3.60
Social and Political Life in the Vijayanagara Empire (A.D. 1346 – A.D. 1646) v2.c23.s3.60
- Language
- English
v2.c23.s3.60
ಚೆನ್ನಾಗಿ ಯಾಪೋಷನಮನೆತ್ತಿ ಕುಳ್ಳಿರ್ದು | ಘನ್ನ ರುಚಿಮಾಡಿ ಹರಿಸದೆ ಗಡ್ಡ ಮೀಸೆಗಳು | ಮಂ ನೀವಿಕೊಳ್ಳುತ್ತೆ ಭೋಜನವಸಿಂತು ಮಾಡುತ್ತಿದರ್ರಾ ಪಾವರ್ರು || ಓಗರವತಾ ತೊಗೆಯನಿಕ್ಕು ಹಸನಾಯ್ತು ಮೇ | ಲೋಗರವ ಬಡಿಸು ದೊನ್ನೆ ಗಳ ಹಿಡಿವಂಕೆಯುಂ | ಟಾಗಿ ಹೇರಿದುಪ್ಪೆಜಿಂಯಾ ಪಳದ್ಯಮನಟ್ಟು ಕಲಸುವೋಗರವ ತೋಲೋವಾ || ಬೇಗದಂದೆಡೆ ಮಾಡಿದ್ದ ಲಗೆ ದೋಸೆಗಳ | ಮೇಗೆ ಸಕ್ಕರೆ ಬಟ್ಟವಾಲ ಹೊಯ್ಕೆನುತ ಮಾ | ರೋಗಳೆಮುನಾ ಪೋಟ್ಯೊಡೆವ ಮರ್ಯಾದೆಯೊಳಗುಂಡು ತೇಗುತಿದರ್ರು || ಪಾಯಸದ ಪರಿಗಳಂ ನೋಡಿ ಪಂಡಿತರೆ ಸವಿ | ಯಾಯತೀಯಾಯ್ತುಪಾಧ್ಯಾಯರೇ ಶರಬಿಗೆಯ | ಕಾಯ ದೋಸೆಗಳ ಹಸನಂ ಪುರೋಹಿತರೆ ಚೆನ್ನಾಗಿ ಸವಿಸವಿದು ನೋಡಿ || ಈ ಯೆಣ್ಣೆ ಯೂರಿಗೆ ಮೃದುತರಕೆ ಸರಿಯುಂಟಿ | ಜೋಯಿಸರೆ ಕೇಳ ಸಕ್ಕರೆ ಬುರುಡೆಗಳ ನಮ್ಮ | ಬಾಯ ಬಬಿನಂ ಬಿಡಿಸುತಿವೆ ದೀಕ್ಷಿ ತರೆ ಎಂದು ಕೊಂಡಾಡುತಿದರ್ರಾಗು||¹