Social and Political Life in the Vijayanagara Empire (A.D. 1346 – A.D. 1646) v2.c23.s3.63
Social and Political Life in the Vijayanagara Empire (A.D. 1346 – A.D. 1646) v2.c23.s3.63
- Language
- English
v2.c23.s3.63
ಕಟ್ಟುಗೊಗರಗಳು ಕಲಸೋಗರವ ಪಾಯಸವು |
ನಿಟ್ಟಿಸಲು ಗೋಮೇಧಿಕದ ಸಾರವೆಂದೆನಿಸಿ |
ಬಟ್ಟಬಟ್ಟಲೊಳು ತುಂಬಿಸೆವ ಸದ್ಯೋಘೃತವು ಹೇರಿದುಪ್ಪವಕ್ಕಿದುಪ್ಪು ||
ಮುಟ್ಟು ಬೊಟ್ಟದುವಂತೆ ಕಾಸಿದ್ ಬಿಸಿವಾಲು |
ತೊಟ್ಟನೊಳೆ ಪಸುರದಗದಿದ್ ಉಪ್ಪಿನಕಾಯಿ |
ಕಟ್ಟಳೆಯ ಲವಣಾಮ್ಮದಿಂದಾದ ಶಾಕಮಂತಾದ ಊಟವ ತಂದರು ||²