Social and Political Life in the Vijayanagara Empire (A.D. 1346 – A.D. 1646) v2.c23.s3.66
Social and Political Life in the Vijayanagara Empire (A.D. 1346 – A.D. 1646) v2.c23.s3.66
- Language
- English
v2.c23.s3.66
ಕರಜಿಗೆಯ ಕಾಯಿಯ ತಿರಸವೃದ್ಧಿ ನೋಡಯ್ಯ ಹಿಮ |
ಕರನಂತೆ ರಾಜಿಸುವ ಇಡ್ಲಿಗೆ ಯೆಳ್ಯಂಡೆ |
ತರಣಿ ಮಂಡಲದಂತೆಯೆಸೆವ ಒಬ್ಬಟ್ಟು ಗಾರಗೆಯ ಚಕ್ಕಲಿ ಸೇವಗೆ ||
ಹೊರೆಯಪೇಣೆಯು ಮನೋಹರದುಂಡೆಯರಗುಸ |
ಕೈ ಬೂರುಡೆ ಹಾಲುಂಡಲಿಗೆಯು ಸ್ವಾದಿಸಲಮೃತ |
ಸರಳಸಿಂ ನಿರ್ಮಿಸಿದ ಲತೆಯಂತೆ ಜಿಲ್ಲಬಿಯ ಅಂಗಡಿಗಳೆಸೆ ದಿದುವು¹