Karnata Bharata Kathamanjari 1.25.15
Karṇāṭa Bhārata Kathāmañjarī 1.25.15
- Language
- Kannada
1.25.15
ನಾವು ಮರ್ತ್ಯರು ದೂರದಲಿ ರಾ
ಜೀವಗ೦ಧ ಸಮೀರಣನ ಸ೦
ಭಾವನೆಗೆ ಸೊಗಸಿದಳು ಸತಿಯಾಕೆಯ ವಚಸ್ಸಿನಲಿ |
ತಾವರೆಯ ತಹೆನೆನುತ ಸಿ೦ಹ ವಿ
ರಾವದಲಿ ವಿಕ್ರಮಿಸೆ ವಿಗಡನ
ದಾವರಿಸಿ ಬಲುಬಾಲ ತಡೆದುದು ಪವನಜನ ಪಥವ || ೧೫ ||