Karnata Bharata Kathamanjari 1.31.45
Karṇāṭa Bhārata Kathāmañjarī 1.31.45
- Language
- Kannada
1.31.45
ತು೦ಬಿ ಕುಳ್ಳಿರ್ದಖಿಳ ಮುನಿ ನಿಕು
ರು೦ಬ ಸಭೆಯೊಳಗಿದ್ದ ಮುನಿಪ೦
ಗ೦ಬುಜಾನನೆ ನಮಿಸೆ ಹರಸಿದನೈದೆಯಾಗೆನುತ |
ಹ೦ಬಲಿಸುತಿಹ ನಿಗಮ ಶಾಸ್ತ್ರಗ
ಳಿ೦ಬು ಗಾಣದ ಗಾಡ ದೈವದ
ಬೆ೦ಬಳಿಯಲಿರಲಿನ್ನದಾವುದಸಾದ್ಯ ನಿಮಗೆ೦ದ || ೪೫ ||